Air india;ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ
ನವದೆಹಲಿ;ಏರ್ ಇಂಡಿಯಾಗೆ(Air india) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ₹80 ಲಕ್ಷ ದಂಡ ವಿಧಿಸಿದೆ.ಫೈಟ್ ಡ್ಯೂಟಿ ಟೈಮ್ ಮಿತಿಗಳು (FDTL) ಮತ್ತು ಆಯಾಸ ನಿರ್ವಹಣಾ ವ್ಯವಸ್ಥೆ (FMS) ಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ...
© 2022 - Revenue Facts. All Rights Reserved.