ರಿಯಲ್ ಎಸ್ಟೇಟ್: ದಾರಿತಪ್ಪಿಸುವ ಜಾಹೀರಾತು ಕೊಟ್ಟರೆ ಹಣ ವಾಪಸ್ ಕೊಡಬೇಕಾದೀತು ಹುಷಾರ್!
ಬಿಲ್ಡರ್‌ಗಳು ತಾವು ನಿರ್ಮಿಸಿದ ಮನೆಗಳನ್ನು ಮಾರಾಟ ಮಾಡಲು ಗ್ರಾಹಕರನ್ನು ಸೆಳೆಯುವುದಕ್ಕಾಗಿ ನಾನಾ ತರಹದ ಜಾಹೀರಾತುಗಳನ್ನು ಪ್ರಕಟಿಸುತ್ತಾರೆ. ಉದಾಹರಣೆಗೆ ಇಲ್ಲಿಗೆ ಸಮೀಪದಲ್ಲಿ ಶೀಘ್ರವೇ ಮೆಟ್ರೊ ರೈಲು ಸೇವೆ ಆರಂಭವಾಗಲಿದೆ, ಬಹುಪಥ ರಸ್ತೆ ಬರಲಿದೆ ಎಂದು...