33 DYSP, 132 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ
#Transfer # 33 DYSP, #132 #Inspectorsಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, 33 ಡಿವೈಎಸ್ಪಿಗಳು, 132 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ(Transfer) ಮಾಡಿದ ರಾಜ್ಯ ಸರ್ಕಾರ(stategovernment) ಆದೇಶ ಹೊರಡಿಸಿದೆ.ಯು.ಡಿ.ಕೃಷ್ಣಕುಮಾರ್-ಡಿವೈಎಸ್ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ,...