ಪೊಲೀಸ್ ಹುದ್ದೆ ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ಹಣ ಪೀಕಲು ಮುಂದಾದ ಆರೋಪಿಗಳು
ಬೆಂಗಳೂರು, ಮೇ. 09 : ಈಗಂತೂ ಪ್ರಪಂಚದಲ್ಲಿ ತಿನ್ನುವುದರಿಂದ ಹಿಡಿದು ಪ್ರತಿಯೊಂದು ವಸ್ತು ಕೂಡ ನಕಲಿ ಸಿಗುತ್ತದೆ. ಹೀಗಿರುವಾಗ ಇಲ್ಲೊಂದು ಜಾಲತಾಣವೂ ನಕಲಿಯಾಗಿದ್ದು, ಇದೀಗ ಈ ಸುದ್ದಿ ವೈರಲ್ ಆಗಿದೆ. ಪೊಲೀಸ್ ನೇಮಕಾತಿ...