ಹೊಸ ಮನೆ ಪ್ರವೇಶಕ್ಕೆ ಮುನ್ನ ಸ್ನಾಗ್ಗಿಂಗ್ ಯಾಕೆ ಮುಖ್ಯ?
ಕಟ್ಟಡ ನಿರ್ಮಾಣದ ರೂಢಿ ಭಾಷೆಯಲ್ಲಿ ಸ್ನಾಗ್ಗಿಂಗ್ (snagging) ಎಂದರೆ ಹೊಸದಾಗಿ ಕಟ್ಟಿಸುತ್ತಿರುವ ಮನೆ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಏನಾದರೂ ಅಡ್ಡಿ, ದೋಷಗಳಿವೆಯೇ ಎಂದು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಹಾಗೂ ಸರಿಪಡಿಸಬೇಕಾದ ದೋಷಗಳನ್ನು ಗುರುತಿಸಿ ಬಿಲ್ಡರ್...