Tag: ಸ್ಟೇನ್‌ಲೆಸ್ ಸ್ಟೀಲ್
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಸ್ಟೇನ್‌ಲೆಸ್ ಸ್ಟೀಲ್‌ಗಳಿಗೆ ಹೆಚ್ಚಿದ ಬೇಡಿಕೆ
'ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಸ್ಟೇನ್‌ಲೆಸ್ ಸ್ಟೀಲ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಗುರವಾದ ಆದರೆ ದೀರ್ಘಾವಧಿಯಲ್ಲಿ ಬಾಳಿಕೆ ಬರುವಂಥ ಗಟ್ಟಿಮುಟ್ಟಾದ ವಸ್ತುಗಳ ಆಯ್ಕೆಗೆ ಆದ್ಯತೆ ಹೆಚ್ಚುತ್ತಿದೆ' ಎಂದು ಜೆಎಸ್‌ಎಲ್ ಲೈಫ್‌ಸ್ಟೈಲ್ ಲಿಮಿಟೆಡ್‌ನ(ಜೆಎಸ್‌ಎಲ್‌ಎಲ್) ಮುಖ್ಯ...