ನಕಲಿ ಕಾರ್ಮಿಕರ ಕಾರ್ಡ್ ತಡೆಗಾಗಿ ಶೀಘ್ರವೇ ಹೊಸ ಆ್ಯಪ್ ಬಿಡುಗಡೆ: ಕಾರ್ಮಿಕ ಸಚಿವ ಸಂತೋಷ್ ಲಾಡ್
#New app #Launched #prevent fake #Labourcard #santhoshladಬೆಂಗಳೂರು :ರಾಜ್ಯದಲ್ಲಿ ಸಹಸ್ರಾರು ಜನ ನಕಲಿ ಕಾರ್ಮಿಕ ಕಾರ್ಡ್(Labour card) ಪಡೆದು ಬಡ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂತಹ ಅನರ್ಹರು (ineligible)ಪಡೆದಿರುವ ಗುರುತಿನ...