ನಾಯಿ- ಬೆಕ್ಕು ಪ್ರಿಯರೇ, ಹೌಸಿಂಗ್ ಸೊಸೈಟಿಯ ಈ ನಿಯಮಗಳನ್ನು ತಿಳಿಯಿರಿ
ಸಾಕುಪ್ರಾಣಿಗಳ ಮಾಲೀಕರು ಮತ್ತು ಹೌಸಿಂಗ್ ಸೊಸೈಟಿಗಳ ನಡುವಿನ ಜಗಳವು ದೇಶಾದ್ಯಂತ ದೊಡ್ಡ ಸಮಸ್ಯೆಯಾಗಿದೆ. ಹೌಸಿಂಗ್ ಸೊಸೈಟಿಗಳು ರೂಪಿಸಿದ ನಿಯಮಗಳು ಅನಿಯಂತ್ರಿತ ಮತ್ತು ಕಾನೂನು ಬಾಹಿರವೆಂದು ಸಾಕುಪ್ರಾಣಿ ಮಾಲೀಕರು ಹೇಳಿಕೊಂಡರೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು...