Chandrayan 3: ಚಂದ್ರಯಾನ-3 ಗಗನನೌಕೆ ಜುಲೈ.14 ಕ್ಕೆ ಉಡಾವಣೆ
ಬೆಂಗಳೂರು,ಜು.13- ಅದೊಂದು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದ ನೂರಾರು ಕೋಟಿ ಭಾರತೀಯರ ತುಂಬಾ ದಿನಗಳ ಕನಸು ಕೊನೆಗೂ ನನಸಾಗುವ ಸಮಯ ಬಂದೊದಗಿದೆ.ಇಂದು ಉಡವಾಣೆಯಾಗಬೇಕಿದ್ದ ಚಂದ್ರಯಾನ್-3 ನಾಳೆ ಮಧ್ಯಾಹ್ನ ಉಡವಾಣೆಯಾಗುತ್ತಿದೆ. ನಾಳೆ ಮದ್ಯಾಹ್ನ 2.35ಕ್ಕೆ ಸರಿಯಾಗಿ...