22.9 C
Bengaluru
Friday, July 5, 2024

Tag: ಲೈಫ್‌ಸ್ಟೈಲ್

ಮನೆಯ ಅಲಂಕಾರ ಹೊಸ ವರ್ಷಕ್ಕೆ ಹೀಗಿರಲಿ;2023

ಡಿಸೆಂಬರ್ ತಿಂಗಳು ಬಂದಿದೆ ಮತ್ತು ಅದು ಮುಗಿದ ತಕ್ಷಣ, ಹೊಸ ವರ್ಷ ಅಂದರೆ 2023 ವರ್ಷವು ಪ್ರಾರಂಭವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಈ ಹೊಸ ವರ್ಷಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾನೆ ಮತ್ತು ಈ ವರ್ಷವು ಅವರಿಗೆ...

ಬೆಡ್ ರೂಂ ಅಂದ-ಚಂದವಾಗಿರಬೇಕಾದರೆ ಈ ರೀತಿಯ ವಾರ್ಡ್ರೋಬ್ ಇರಲಿ

ಈ ಹಿಂದೆ ಮನೆಯಲ್ಲಿ ಮರದ ಅಥವಾ ಕಬ್ಬಿಣದ ಪೆಟ್ಟಿಗೆ, ಬೆತ್ತದಿಂದ ಮಾಡಿದ ಪೆಟ್ಟಿಗೆ ರೂಪದ ವಸ್ತು ಬಟ್ಟೆಗಳನ್ನು ಇರಿಸಲು ಬಳಸಲಾಗುತ್ತಿತ್ತ. ಕಾಲಾನುಸಾರ ಆ ಸ್ತಳವನ್ನು ಬೀರು ಅಥವಾ ಗಾಡ್ರೆಜ್ ಆಕ್ರಮಿಸಿದವು. ತದನಂತರ ಸ್ಥಳವಕಾಶದ...

ಅಡುಗೆ ಮನೆ ವಿಭಿನ್ನವಾಗಿರಬೇಕಾ? ಕ್ಯಾಬಿನೆಟ್ ಡೋರ್ ಸ್ಟೈಲ್ಸ್ ಹೀಗಿರಲಿ!

ಪ್ರತಿಯೊಬ್ಬರಿಗೂ ಹೇಗೆ ಅಡುಗೆ ರುಚಿಯಾಗಿರಬೇಕೆನಿಸುವುದೋ ಹಾಗೆ ಅಡುಗೆ ಮನೆಯೂ ವಿಭಿನ್ನ ಶೈಲಿಯಲ್ಲಿ ಕಾಣಬೇಕು, ಯಾವುದೇ ವಸ್ತುಗಳು ಹೊರಗೆ ಕಾಣಿಸಬಾರದು ಎಂಬ ಅಭಿಲಾಷೆ ಇರುತ್ತದೆ. ಹಾಗಾಗಿ ಸುಂದರ ಕಿಚನ್ ಕ್ಯಾಬಿನೆಟ್ ಗಳ ಕಡೆಗೆ ಜನರು...

ಸಾಮಾನ್ಯ ಹಾಸಿಗೆಗಳಿಗಿಂತ ಸಾವಯವ ಹಾಸಿಗೆಗಳು ಸುಖ ನಿದ್ರೆಗೆ ಎಷ್ಟು ಸೂಕ್ತ…?

ಇಡೀ ದಿನದ ಎಲ್ಲಾ ಒತ್ತಡ, ಜಂಜಾಟಗಳ ಮರೆಸುವ ಶಕ್ತಿ ಇರುವ, ಮನಸ್ಸಿಗೆ, ದೇಹಕ್ಕೆ ವಿಶ್ರಾಂತಿ ನೀಡುವ ಏಕೈಕ ಸ್ಥಳವೆಂದರೆ ಅದುವೇ ಮಲಗುವ ಕೋಣೆ. ಇಲ್ಲಿ ನಿದ್ರೆಗೆ ಜಾರಿ ಎದ್ದರೆ, ಮನಸ್ಸು, ದೇಹ ಉಲ್ಲಾಸಿತಗೊಳ್ಳುವುದಲ್ಲದೇ...

ಅಬ್ಬಬ್ಬಾ..! ಪ್ಯಾರಲಲ್ ಅಡುಗೆ ಮನೆ ವಿನ್ಯಾಸದಲ್ಲಿ ಇಷ್ಟೊಂದು ಅನುಕೂಲವಿದೆಯಾ….?

ಅಡುಗೆ ಮನೆ ಇಡೀ ಮನೆಯ ಆರೋಗ್ಯ ತಾಣ. ಇಡೀ ಮನೆಯ ಮಂದಿಯ ಆರೋಗ್ಯ ಅಡಗಿರುವ ಅಡುಗೆ ಮನೆಯಲ್ಲಿ ಹದವಾಗಿ ಬೆಂದು, ಹುರಿದ, ಕುದಿದ, ಘಮ ಘಮ ಪರಿಮಳದ ಅಡುಗೆ ನಾಲಿಗೆ ರುಚಿ ತಣಿಸುವುದರ...

ಮನೆಯ ಅಂದವನ್ನು ಹೆಚ್ಚಿಸಬೇಕೇ? ಇಲ್ಲಿವೆ ನಿಮಗೆ ಉಪಯುಕ್ತ ಸಲಹೆಗಳು..

ಮನೆ ಎಂಬುದು ಮಂದಿಯ ಬೆಚ್ಚನೆಯ, ಸುರಕ್ಷಿತ ಗೂಡು. ದಿನದ ಕೊನೆಯಲ್ಲಿ ಮರಳಿ ಮನೆ ಸೇರುವ ಮಂದಿಗೆ ಬಣ್ಣ, ಬೆಳಕು ಮನಸ್ಸಿಗೆ ಒಪ್ಪುವಂತಿರಬೇಕು. ಜೊತೆಗೆ ಸುಂದರವಾಗಿ ಕಾಣಬೇಕು. ಹಾಗಾಗಿ ಎಲ್ಲಾ ಮನೆಗಳು ಟ್ರೆಂಡ್‌ಗೆ ತಕ್ಕಂತೆ...

ನಿಮ್ಮ ಮನೆಗೆ ಅಂದದ ಲುಕ್‌ ಬೇಕಾ?: ಈ 5 ಬದಲಾವಣೆ ಮಾಡಿ

ಮನೆಯ ಒಳಾಂಗಣಕ್ಕೆ ಅಂದದ ಲುಕ್‌ ನೀಡುವುದು ಸುಲಭದ ಕೆಲಸವಲ್ಲ. ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಆಧುನಿಕ ಮೆರುಗು ನೀಡುವಂಥ ಲುಕ್‌ ನೀಡಬೇಕು ಎಂದರೆ ಸಾಕಷ್ಟು ಯೋಚಿಸಲೇಬೇಕು. ಮನೆಯ ರೂಪುರೇಷೆ ಬದಲಿಸುವಾಗ ಮುಖ್ಯವಾದ ಈ...

ಮನೆಯಲ್ಲಿ ನೀರಿನ ಕಾರಂಜಿ ನಿರ್ಮಾಣದಿಂದ ಅದೃಷ್ಟಲಕ್ಷ್ಮಿಯ ಪ್ರವೇಶ

ನೀರಿನ ಕಾರಂಜಿಗಳು ಕ್ಷಣ ಮಾತ್ರದಲ್ಲಿ ಮನಸ್ಸನ್ನು ಸೆಳೆದು ಬಿಡುತ್ತವೆ. ಇವು ಜುಳು ಜುಳು ಸದ್ದಿನ ಜೊತೆಗೆ ಸುತ್ತಲಿನ ಪರಿಸರದಲ್ಲಿ ಶಾಂತ, ಆಹ್ಲಾದಕರ ವಾತಾವರಣವನ್ನು ಕಟ್ಟಿಕೊಡುತ್ತದೆ. ಈಗ ಒಳಾಂಗಣ ವಿನ್ಯಾಸದಲ್ಲೂ ಕಾರಂಜಿ ಪ್ರಮುಖ ಪಾತ್ರ...

ಮನೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ: ಮನೆಯೊಳಗೊಂದು ಹೂದೋಟ ಹೀಗಿರಲಿ..

ಮನೆ ಎದುರು, ಸುತ್ತಮುತ್ತ ಸುಂದರ ಹೂದೋಟ ನಿರ್ಮಾಣಕ್ಕೆ ತುಂಬಾ ಜನರು ಆಸೆ ಪಡುತ್ತಾರೆ. ಆದರೆ ಈಗ ಅಪಾರ್ಟ್‌ಮೆಂಟ್‌ನಂತಹ ಸಣ್ಣ ಸಣ್ಣ ಮನೆಗಳಲ್ಲಿ, ಅಂಗಳ ಇಲ್ಲದೇ ಇರುವಾಗ ಹೂದೋಟ ಹೊಂದುವುದು ಕಷ್ಟ. ನಗರದಲ್ಲಿ ಇಂಚು...

ವಾಸ್ತುವಿನಲ್ಲಿ ಬ್ರಹ್ಮಕಮಲ: ಮನೆಯಲ್ಲಿ ಬ್ರಹ್ಮಕಮಲ ಇದ್ದರೆ ಏನಾಗುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ ಬ್ರಹ್ಮ ಕಮಲ ಗಿಡವನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಇದು ತಾನಿರುವ ಪ್ರದೇಶದ ಸುತ್ತಮತ್ತ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಮನೆಯಲ್ಲಿ ಸಂತೋಷ, ಸಮೃದ್ಧಿ, ಜಯ, ಖುಷಿ ವಾತಾವರಣ ಸೃಷ್ಟಿಸುತ್ತದೆ...

ಮನೆಯ ಶೋಕೇಸ್ ಅಂದಗಾಣಿಸುವುದು ಹೇಗೆ? ಪುಸ್ತಕದ ಜೊತೆಗೆ ಕಲಾಕೃತಿಗಳಿಗೂ ಜಾಗವಿರಲಿ

ಹಿಂದೆ ಪುಸ್ತಕ ಕಪಾಟು ಅಂದರೆ ವಿಷಯದ ಅನುಸಾರವಾಗಿ ಪುಸ್ತಕಗಳನ್ನು ಜೋಡಿಸಿ ಇಡುವುದಾಗಿತ್ತು. ಆದರೆ, ಈಗಿನ ಕಾಲದಲ್ಲಿ ಪುಸ್ತಕ ಕಪಾಟು ಕೂಡ ಮನೆಯ ವಿನ್ಯಾಸದಲ್ಲಿ ಪಾಲು ಪಡೆದಿದೆ. ಪುಸ್ತಕ ಕಪಾಟು ನಮ್ಮ ಆಸಕ್ತಿಯ ಪ್ರತಿಬಿಂಬ....

- A word from our sponsors -

spot_img

Follow us

HomeTagsಲೈಫ್‌ಸ್ಟೈಲ್