ಲ್ಯಾಂಡ್ ಕೇಸುಗಳಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ್ರೆ ಹೀಗೆ ಮಾಡಿ!
ಬೆಂಗಳೂರು,ಡಿ. 14: ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಕ್ರಿಮಿನಲ್ ಕೇಸುಗಳಿಗಿಂತಲೂ ಭೂಮಿಗೆ ಸಂಬಂಧಪಟ್ಟ ಕೇಸುಗಳೇ ಜಾಸ್ತಿ. ಈ ಕೇಸುಗಳನ್ನುಇತ್ಯರ್ಥ ಮಾಡುವ ಸೋಗಿನಲ್ಲಿ ಪೊಲೀಸರು ಪೊಲೀಸ್ ಠಾಣೆಗಳನ್ನು ರಿಯಲ್ ಎಸ್ಟೇಟ್ ಕೇಂದ್ರಗಳನ್ನಾಗಿ ಮಾಡಿಕೊಂಡಿರುವ ಉದಾಹರಣೆಗಳು ಉಂಟು....
ಆಸ್ತಿಗಳ ಡಿಜಲೀಟಕರಣ ಮಾಡುವ ಇ-ಸ್ವತ್ತು ಜನರಿಗೆ ಎಷ್ಟು ಅನುಕೂಲ?
ಇ-ಸ್ವತ್ತು ಅಥವಾ ಇ-ಆಸ್ತಿ 2021 ರಲ್ಲಿ ರಾಜ್ಯ ಸರ್ಕಾರವು ಪ್ರಾರಂಭಿಸಿದ ಆನ್‌ಲೈನ್ ಪೋರ್ಟಲ್. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುವ ಈ ಪೋರ್ಟಲ್ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿರುವ ಆಸ್ತಿಗಳ ಮಾಲೀಕತ್ವದ...
ಕಂದಾಯ ಅಧಿಕಾರಿಗಳ ಅರೆ ನ್ಯಾಯಿಕ ತೀರ್ಮಾನ: ಕಾನೂನು ಏನು ಹೇಳುತ್ತದೆ
ಕಂದಾಯ ಇಲಾಖೆ ನಿಗದಿತ ದರ್ಜೆಯ ಅಧಿಕಾರಿಗಳಿಗೆ ಕೇವಲ ಕೇವಲ ಕಚೇರಿಗಳಷ್ಟೇ ಅಲ್ಲ ಅವರು ಭೂ ಕಂದಾಯಕ್ಕೆ ಸಂಬಂಧಿಸಿದ ವಿವಾದಗಳನ್ನೂ ಸಹ ತೀರ್ಮಾನ ಮಾಡಬೆಕಾಗಿರುತ್ತದೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಎಲ್ಲವನ್ನೂ ಸಹ ನ್ಯಾಯಾಲಯಕ್ಕೆ ಕಳುಹಿಸಿದೆ...
ರಿಯಲ್ ಎಸ್ಟೇಟ್: ಬಿಲ್ಟಪ್ ಏರಿಯಾ- ಸೂಪರ್ ಬಿಲ್ಟಪ್ ಏರಿಯಾ ವ್ಯತ್ಯಾಸ ಗೊತ್ತಾ
ನೀವು ರಿಯಲ್ ಎಸ್ಟೇಟ್ ಆಸ್ತಿ ಹುಡುಕಾಟದ ವೇಳೆ ಎದುರಾದ ಕೆಲವು ಪದಗಳ ಅರ್ಥಕ್ಕಾಗಿ ತಡಕಾಡಿದ್ದೀರಾ? ಹಾಗಾದರೆ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಲು ಈ ಲೇಖನವನ್ನು ಓದಿ, ರಿಯಲ್ ಎಸ್ಟೇಟ್ ಸಂಬಂಧಿ ಮಾಹಿತಿ, ಪರಿಭಾಷೆಗಳನ್ನು ಕರಗತ...
ಭೂ ವಿವಾದಗಳಲ್ಲಿ ಪೊಲೀಸರಿಗೆ ಇರುವ ಅಧಿಕಾರ ಕುರಿತು ಮಾರ್ಗಸೂಚಿ ಏನು ಹೇಳುತ್ತೆ ?
ಬೆಂಗಳೂರು,ನ.24: ಭೂ ವ್ಯಾಜ್ಯ ಪ್ರಕರಣಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ವಿವಾದಗಳ ಇತ್ಯರ್ಥ ಕೇಂದ್ರಗಳಾಗಬಾರದು ಎಂದು ಪೊಲೀಸ್ ಇಲಾಖೆ 2018 ರಲ್ಲಿ ಅದೇಶ ಹೊರಡಿಸಿದೆ. ಹಾಗಂತ ಭೂ ವಾಜ್ಯಗಳಿಗೆ...
ಕಿವುಡರು, ಕುರುಡರು, ಮೂಗರು ಆಸ್ತಿಯನ್ನು ನೋಂದಣಿ ಮಾಡಿಸುವುದು ಹೇಗೆ?
ನೋಂದಣಿ ಕೆಲಸಕ್ಕಾಗಿ ಉಪನೋಂದಣಾಧಿಕಾರಿ ಕಚೇರಿಗೆ ಎಲ್ಲರೂ ಬರುತ್ತಾರೆ. ಆದರೆ, ನೋಂದಣಿ ಕೆಲಸಕ್ಕಾಗಿ ವಿಕಲಚೇತನರು ಬಂದಾಗ ಸ್ವಲ್ಪಮಟ್ಟಿಗೆ ಅಂತಃಕರಣದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.ಎಲ್ಲರಂತೆಯೇ ಅಂಗವೈಕಲ್ಯಗಳಿಂದ ಕೂಡಿರುವ ಕಿವುಡ, ಕುರುಡ ಹಾಗೂ ಮೂಖರಾಗಿರುವ ವಿಕಲಚೇತನರಿಗೂ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ...
ಸರ್ಕಾರದ ಭೂಸ್ವಾಧೀನದಿಂದ ನಿಮ್ಮ ಜಮೀನು ಉಳಿಸಿಕೊಳ್ಳಲು ಇರುವ ಕಾನೂನು ಅವಕಾಶಗಳೇನು?!
ಡಿ ನೋಟಿಫಿಕೇಷನ್ ಎಂದರೆ ನೆನಪಾಗುವುದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಜೈಲು ದಿನಗಳು. ಡಿ ನೋಟಿಫಿಕೇಷನ್ ಅಕ್ರಮಗಳ ಸುಳಿಯಲ್ಲಿ ಸಿಲುಕಿದ ಅನೇಕ ಮುಖ್ಯಮಂತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ವಾಸ್ತವದಲ್ಲಿ ಭೂ ಸ್ವಾಧೀನ...
ವಿಭಾಗ ಪತ್ರ ಮತ್ತು ಹಕ್ಕು ಬಿಡುಗಡೆ ಪತ್ರಕ್ಕೂ ಇರುವ ವ್ಯತ್ಯಾಸ ತಿಳಿದುಕೊಳ್ಳಿ
ರಿಲೀಸ್‌ಡೀಡ್ ಬಗ್ಗೆ ತಿಳಿಸಿಕೊಡಿ ಎಂದು ರೆವಿನ್ಯೂಫ್ಯಾಕ್ಟ್ ಓದುಗರೊಬ್ಬರು ಮನವಿ ಮಾಡಿದ್ದರು. ರಿಲೀಸ್ ಡೀಡ್ ಎಂದರೇನು ? ಅದನ್ನು ಹೇಗೆ ಮಾಡಿಸಬೇಕು? ಯಾಕೆ ಮಾಡಿಸಬೇಕು. ಇದಕ್ಕೆ ತಗಲುವ ಶುಲ್ಕವೆಷ್ಟು ? ಎಂಬ ಪ್ರಶ್ನೆಗಳಿಗೆ ವಿವರ...
11 ತಿಂಗಳ ಬಾಡಿಗೆ ಕರಾರು ಪತ್ರಕ್ಕೆ ಸ್ಟಾಂಪ್ ಪೇಪರ್ ಮೊತ್ತ ಎಷ್ಟಿರಬೇಕು?
ಸಾಮಾನ್ಯವಾಗಿ ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಶೇ. 80 ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ಮನೆ ಬಾಡಿಗೆ ಪಡೆದರೂ ಕೇವಲ 50 ರೂ. ಅಥವಾ 100 ರೂ. ಮೊತ್ತದ ಇ...
GPA ಮಾಡಿಸಿಕೊಟ್ಟ ವ್ಯಕ್ತಿ ಸತ್ತು ಹೋದ್ರೆ ಆ ಜಿಪಿಎಗೆ ಕಾನೂನು ಮಾನ್ಯತೆ ಇರುತ್ತಾ ?
ಬೆಂಗಳೂರು: ಯಾವುದೇ ಅಸ್ತಿ ವಿಚಾರ ಪರಭಾರೆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ತನ್ನ ಅಸ್ತಿಗೆ ಸಂಬಂದಿಸಿದಂತೆ ಭೂ ಪರಿವರ್ತನೆ, ಮಾರಾಟ, ಲೀಸ್ ಗೆ ಕೊಡುವ ಸಂಬಂಧ ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ಹಸ್ತಾಂತರಿಸಿ ಮಾಡಿಕೊಡುವ ಕಾನೂನು...
ದಲಿತರಿಗೆ ಮಂಜೂರಾದ ಭೂಮಿ ಖರೀದಿಸಲು ಈ ನಿಯಮ ಗೊತ್ತಿರಲಿ!
ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರಿಂದ ಆಸ್ತಿಯನ್ನು ಖರೀದಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಾಗಂತ ಖರೀದಿ ಮಾಡಲು ಸಾಧ್ಯವೇ ಇಲ್ಲ ಅಂತಲು ಹೇಳಲಿಕ್ಕೆ ಬರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ...