22.9 C
Bengaluru
Friday, July 5, 2024

Tag: ರೆವಿನ್ಯೂಪಿಡಿಯಾ

ಆಕಾರಬಂದ್ ಎಂದರೇನು,ನಿಮ್ಮ ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ

ಯಾವುದೇ ಜಮೀನಿನ ಅಂತಿಮ ವಿಸ್ತೀರ್ಣ ಇರುವ ದಾಖಲೆಯೇ ಅಕಾರಬಂದ್. ಇದರಲ್ಲಿ ಒಟ್ಟಾರೆ 29 ಕಾಲಂಗಳಿವೆ. ಅದರಲ್ಲಿ ಪ್ರಮುಖವಾಗಿನೋಡಿದಾಗ ಒಂದು ಮತ್ತು ಎರಡನೇ ಕಲಂಗಳಲ್ಲಿ ಜಮೀನಿನ ಸರ್ವೆ ಸಂಖ್ಯೆ ಇರುತ್ತದೆ. ಮೂರನೇ ಕಲಂನಲ್ಲಿ ಹಿಸ್ಸಾ...

ಹಿರಿಯ ನಾಗರಿಕರಿಗೆ ನೋಡಿಕೊಳ್ಳುವರು ಇಲ್ಲದಿದ್ದರೆ ಸರ್ಕಾರದಿಂದ ಆಶ್ರಯ ಪಡೆಯುವುದೇಗೆ ?

ಬೆಂಗಳೂರು, ಅ.20: ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಕ್ಕಳಿಲ್ಲ. ಅಣ್ಣ - ತಮ್ಮ ಸಂಬಂಧಿ ಮಕ್ಕಳೂ ಇಲ್ಲ. ಹೀಗಾಗಿ ಸಂಧ್ಯಾ ಕಾಲದಲ್ಲಿ ನೋಡಿಕೊಳ್ಳುವರು ಯಾರೂ ಇಲ್ಲ. ಇಂತಹ ಸಂದರ್ಭ ಒದಗಿ ಬಂದರೆ...

ಜಮೀನು ಅಥವಾ ನಿವೇಶನ ನೋಂದಣಿ ಬಳಿಕ ಏನು ಮಾಡಬೇಕು: ವಿವರ ಇಲ್ಲಿದೆ

ಜಮೀನು ಅಥವಾ ನಿವೇಶನಗಳು ನೋಂದಣಿ ಆದ ನಂತರ ಮುಂದಿನ ಪ್ರಕ್ರಿಯೆ ಹೇಗಿರುತ್ತದೆ, ಆ ಕಡತಗಳು ಯಾವ ಕಚೇರಿಗೆ ಹೋಗುತ್ತವೆ, ನಮ್ಮ ಹೆಸರಿಗೆ ಅಧಿಕೃತವಾಗಿ ದಾಖಲೆ ಮಾಡುವವರು ಯಾರು, ಎಷ್ಟು ದಿನಗಳಲ್ಲಿ ನೋಂದಣಿ ಆಗುತ್ತದೆ...

ಜಮೀನಿನ ಟಿಪ್ಪಣೆ ಎಂದರೇನು; ಟಿಪ್ಪಣಿ ಕಳೆದು ಹೋಗಿದ್ದರೆ ಏನು ಮಾಡಬೇಕು

ಜಮೀನು ಎಲ್ಲಿದೆ, ಅದರ ಮೂಲ ದಾಖಲೆ ಹೇಗಿತ್ತು ಎಂಬುದನ್ನು ಈ ಮೂಲ ಟಿಪ್ಪಣಿಯಲ್ಲಿ ಸಿಗುತ್ತದೆ. ಹೀಗಾಗಿ ಟಿಪ್ಪಣಿ ಇಲ್ಲದೆ ಯಾವುದೇ ಜಮೀನಿನ ನೋಂದಣಿ ಆಗುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಈ ಟಿಪ್ಪಣಿ ಲಭ್ಯ ಇರುತ್ತದೆ....

ಆಕಾರಬಂದ್ ಎಂದರೇನು? ಜಮೀನುಗಳ ನೋಂದಣಿಗೆ ಎಷ್ಟು ಅವಶ್ಯಕ..

ಒಂದು ಜಮೀನು ಎಂದರೆ ಅದಕ್ಕೊಂದು ವಿಸ್ತೀರ್ಣ ಮತ್ತು ಬೌಂಡರಿ ಇರಲೇಬೇಕು. ಹೀಗಿ ಅಧಿಕೃತವಾಗಿ ಸರ್ಕಾರಿ ವ್ಯವಸ್ಥೆಯ ಮೂಲಕ ಇರುವ ವಿಸ್ತೀರ್ಣದ ದಾಖಲೆಯೇ ಆಕಾರಬಂದ್.ನೀವು ಯಾವುದೇ ಜಮೀನಿನ ನೋಂದಣಿ ಅಥವಾ ದಾನ ಮುಂತಾದವುಗಳಿಗಾಗಿ ಸಬ್...

ಆಸ್ತಿ ನೋಂದಣಿಯಲ್ಲಿ ನ್ಯಾಯಾಲಯಗಳಿಗೆ ಇರುವ ಅಧಿಕಾರವೇನು? ಯು.ಬಿ. ಸನ್ನದಿ ಪ್ರಕರಣ ತಿಳಿದಿರಬೇಕು!

ಬೆಂಗಳೂರು: ಯಾವುದೇ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದಾಗಲೀ ಅಥವಾ ಪಾರ್ಟಿಗಳ ನಡುವೆ ವಿವಾದಗಳು ಸೃಷ್ಟಿಯಾದರೆ, ಅಂತಹವರು ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗಳಿಗೆ ತಹಶೀಲ್ದಾರ್ ರವರಿಗೆ ಅಥವಾ ಬೇರೆ ಸರ್ಕಾರಿ ಸಂಸ್ಥೆಗಳಿಗೆ ಅರ್ಜಿ...

ಹೊಸ ಮನೆ ಖರೀದಿಸುತ್ತಿದ್ದೀರಾ? ಯಾವೆಲ್ಲ ದಾಖಲೆಗಳು ಬೇಕು ಒಮ್ಮೆ ತಿಳಿಯಿರಿ

ಹೊಸ ಮನೆ ಕೊಳ್ಳುವುದೆಂದರೆ ದೀರ್ಘ ಪ್ರಕ್ರಿಯೆ. ನಿಮ್ಮ ಅಗತ್ಯ ಮತ್ತು ಬಜೆಟ್‌ಗೆ ತಕ್ಕಂತಹ ಮನೆಯನ್ನು ಹುಡುಕಿ ಒಪ್ಪಿಕೊಂಡ ನಂತರ ಕಾನೂನು ತೊಡಕುಗಳನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ಖರೀದಿ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಹೊಸ ಮನೆ ಅಥವಾ...

ನಿಮ್ಮ ಆಸ್ತಿ ಹೆಚ್ಚಿನ ಆದಾಯ ಗಳಿಸಬೇಕೇ? ಈ ಅಂಶ ಗಮನದಲ್ಲಿಡಿ…

ಆಸ್ತಿಗಳ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಎಂದು ಹಿಂದಿನಿಂದಲೂ ನಂಬಲಾಗಿದೆ. ಭಾರತದ ಬಹುತೇಕ ನಗರಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿರುವುದರಿಂದಾಗಿ ಭವಿಷ್ಯದಲ್ಲಿ ಆಸ್ತಿಗಳ ಬೆಲೆ ದುಬಾರಿ ಆಗುವ ಎಲ್ಲ ನಿರೀಕ್ಷೆಗಳೂ ಇವೆ. ಈ ಬೆಳವಣಿಗೆಯ...

ಮನೆ ಖರೀದಿಸುತ್ತಿದ್ದೀರಾ? ಸೇಲ್‌ ಅಗ್ರಿಮೆಂಟ್‌ ಬಗ್ಗೆ ಈ ಮಾಹಿತಿ ತಿಳಿದಿರಲಿ

ಸೇಲ್‌ ಅಗ್ರಿಮೆಂಟ್‌ (ಮಾರಾಟ ಪತ್ರ) ಎಂದರೆ ಆಸ್ತಿ ಮಾರಾಟ ಮಾಡುವ ವ್ಯಕ್ತಿಯು ಖರೀದಿದಾರನಿಗೆ ಆಸ್ತಿಯ ಮಾಲೀಕತ್ವವನ್ನು ಸಾಬೀತು ಪಡಿಸುವ ಹಾಗೂ ಆಸ್ತಿಯ ನಿಖರವಾದ ಹಕ್ಕುಪತ್ರ ವರ್ಗಾವಣೆ ಕುರಿತಾದ ದಾಖಲೆಯಾಗಿದೆ.ಸಾಮಾನ್ಯವಾಗಿ ಸ್ಥಿರ ಆಸ್ತಿಯನ್ನು ಮಾರಾಟ...

ಹೊಸ ಮನೆ ಪ್ರವೇಶಕ್ಕೆ ಮುನ್ನ ಸ್ನಾಗ್ಗಿಂಗ್‌ ಯಾಕೆ ಮುಖ್ಯ?

ಕಟ್ಟಡ ನಿರ್ಮಾಣದ ರೂಢಿ ಭಾಷೆಯಲ್ಲಿ ಸ್ನಾಗ್ಗಿಂಗ್‌ (snagging) ಎಂದರೆ ಹೊಸದಾಗಿ ಕಟ್ಟಿಸುತ್ತಿರುವ ಮನೆ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಏನಾದರೂ ಅಡ್ಡಿ, ದೋಷಗಳಿವೆಯೇ ಎಂದು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಹಾಗೂ ಸರಿಪಡಿಸಬೇಕಾದ ದೋಷಗಳನ್ನು ಗುರುತಿಸಿ ಬಿಲ್ಡರ್‌...

ಪತ್ರಗಳ ನೋಂದಣಿ ನಿಯಮ: ಪತ್ರಗಳನ್ನುಎಷ್ಟು ದಿನದಳೋಗೆ ನೋಂದಣಿ ಮಾಡಿಸಬೇಕು ?

ಬೆಂಗಳೂರು, ಆಸ್ತಿ ವಿವಾದದ ಬಗ್ಗೆ ಸಹೋದರರಿಗೆ ನ್ಯಾಯಾಲಯ ತೀರ್ಮಾನ ಮಾಡಿ ಡಿಕ್ರಿ ಮಾಡಿಕೊಟ್ಟಿತು ಅಂದಿಟ್ಟುಕೊಳ್ಳಿ. ನ್ಯಾಯಾಲಯದ ಡಿಕ್ರಿಯನ್ನು ಇಂತಿಷ್ಟು ದಿನದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಶುಲ್ಕ ಪಾವತಿಸಿ ನೋಂದಣಿ ಮಾಡಿಸಬೇಕು. ಇಂತಿಷ್ಟು ಕಾಲಮಿತಿಯಲ್ಲಿ...

ಆಸ್ತಿ ಖರೀದಿಗೆ ಯಾವ ಯಾವ ಕಾಗದ ಪತ್ರಗಳನ್ನು ಹೊಂದಿಸಿಕೊಳ್ಳಬೇಕು?

ನೀವೇನಾದರೂ ಸ್ವತ್ತು/ಆಸ್ತಿ ಖರೀದಿಗೆ ಯೋಜಿಸುತ್ತಿದ್ದೀರೇ? ಹಾಗಾದರೆ ಸುದೀರ್ಘವಾದ ಕಾಗದಪತ್ರಗಳನ್ನು ಹೊಂದಿಸುವ ಕೆಲಸಕ್ಕೂ ಸಜ್ಜಾಗುವುದು ಅನಿವಾರ್ಯ. ಗೃಹ ಸಾಲ ಪಡೆಯುತ್ತಿದ್ದೀರಿ ಎಂದಾದರೆ ಬ್ಯಾಂಕ್ ಮತ್ತು ಅಧಿಕಾರಿಗಳಿಗೆ ದಾಖಲೆ ಪೂರೈಸುವುದು, ಆಸ್ತಿ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು...

ಜಮೀನು ವಿವಾದ ಕೋರ್ಟ್‌ನಲ್ಲಿದ್ದಾಗ ಬೇರೆಯವರು ನೋಂದಣಿ ಮಾಡಿಸಿಕೊಂಡರೆ ಏನು ಮಾಡಬೇಕು?

ಒಂದು ಸ್ಥಿರಾಸ್ತಿಯ ಒಡೆತನ ಬಗ್ಗೆ ವಿವಾದ ಉಂಟಾಗಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ಸಹ ಸಂಬಂಧಪಟ್ಟ ಜಮೀನನ್ನು ಅನ್ಯರ ಹೆಸರಿನಲ್ಲಿ ನೋಂದಣಿ ಮಾಡಿಸುತ್ತಾರೆ. ಜಮೀನು ಕುರಿತು ತಕರಾರು ಇದ್ದು, ಈ ಬಗ್ಗೆ ದೂರು...

ಬಸವ ವಸತಿ ಯೋಜನೆ: ಮನೆ ಇಲ್ಲದವರು ಮನೆ ಪಡೆಯುವುದು ಹೇಗೆ?

'ಬಸವ ವಸತಿ ಯೋಜನೆ'- ಇದು ಕರ್ನಾಟಕ ಸರ್ಕಾರದ ವಸತಿ ಯೋಜನೆಯಾಗಿದ್ದು, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಯೋಗ್ಯ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯ ಫಲಾನುಭವಿಗಳು ಯಾರು,...

- A word from our sponsors -

spot_img

Follow us

HomeTagsರೆವಿನ್ಯೂಪಿಡಿಯಾ