ಮನೆ ಖರೀದಿದಾರರಿಗೆ ವಂಚನೆ: 65 ಬಿಲ್ಡರ್‌ಗಳ ವಿರುದ್ಧ ಪ್ರಕರಣ
ನಕಲಿ ದಾಖಲೆಗಳನ್ನು ಸಲ್ಲಿಸಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೆರಾ) ಪ್ರಮಾಣಪತ್ರ ಪಡೆದು ಮನೆ ಖರೀದಿದಾರರಿಗೆ ವಂಚಿಸಿದ ಆರೋಪದ ಮೇಲೆ ಮುಂಬೈನ ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಪ್ರದೇಶದ 65 ಬಿಲ್ಡರ್‌ಗಳ ವಿರುದ್ಧ...
ರೇರಾ ಅನುಷ್ಠಾನ: ಅರ್ಧದಷ್ಟು ಕೇಸ್‌ಗಳು ಇತ್ಯರ್ಥಕ್ಕೆ ಬಾಕಿ
ಮನೆ ಖರೀದಿಗೆ ಮನಸೋ ಇಚ್ಛೆ ದರ ನಿಗದಿ, ಖರೀದಿದಾರರ ಗಮನಕ್ಕೆ ತರದೇ ಮನೆ, ಅಪಾರ್ಟ್‌ಮೆಂಟ್ ಲೇಔಟ್‌ನಲ್ಲಿ ದಿಡೀರ್ ಬದಲಾವಣೆ, ಉದ್ದೇಶಪೂರ್ವಕವಾಗಿ ಮನೆ ನಿರ್ಮಾಣ ಅಥವಾ ಹಸ್ತಾಂತರದಲ್ಲಿ ವಿಳಂಬ ಇಂತಹ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ...
ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಯಾಕೆ ಆಗಿಲ್ಲ: ರಾಜ್ಯಗಳಿಗೆ ಸುಪ್ರೀಂ ಪ್ರಶ್ನೆ
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ದೇಶದ ಬೇರೆ ಬೇರೆ 11 ರಾಜ್ಯಗಳಲ್ಲಿ ರೇರಾ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್...
ವಸತಿ ಘಟಕ ನೋಂದಣಿ ರದ್ದು ಪ್ರಕ್ರಿಯೆಗೆ ಮಹಾರಾಷ್ಟ್ರ ರೇರಾ ಅಸ್ತು
ವಸತಿ ಸಮುಚ್ಚಯ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಡೆವಲಪರ್ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದಾಗ ಅದನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಲು ರೇರಾ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದಿದೆ ಮಹಾರಾಷ್ಟ್ರದ ರೇರಾ.ಈಗಾಗಲೇ ಪ್ರಾರಂಭಗೊಂಡಿರುವ ವಸತಿ ಯೋಜನೆಯ ನೋಂದಣಿಯನ್ನು ರದ್ದು ಮಾಡಲು ಮಹಾರಾಷ್ಟ್ರದ...
ರೇರಾ ಕಚೇರಿಗೆ ಹೋಗಬೇಕಾದ್ರೆ ಬಟ್ಟೆ ಹೀಗಿರಬೇಕು: ಇಲ್ದಿದ್ರೆ ನೋ ಎಂಟ್ರಿ!
ಬೆಂಗಳೂರು, ಸೆ.12: ರಿಯಲ್ ಎಸ್ಟೇಟ್ ವಂಚನೆ, ಅಕ್ರಮ, ನಿಯಮ ಉಲ್ಲಂಘನೆ ಪ್ರಕರಣಗಳನ್ನು ವಿಚಾರಣೆ ನಡೆಸಿ ಸಾರ್ವಜನಿಕರಿಗೆ ನ್ಯಾಯದಾನ ಮಾಡುವ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸಾರ್ವಜನಿಕರ ಪ್ರವೇಶಕ್ಕೆ ವಸ್ತ್ರ ಸಂಹಿತೆ ರೂಪಿಸಿದೆ.ಕರ್ನಾಟಕ...
ರಿಯಲ್ ಎಸ್ಟೇಟ್ ವಂಚನೆಗೆ ಪರಿಹಾರ: ರೇರಾದಲ್ಲಿ ಇಂದಿನಿಂದ ಲೋಕ ಅದಾಲತ್!
ಬೆಂಗಳೂರು, ಸೆ. 12: ರಿಯಲ್ ಎಸ್ಟೇಟ್ ಉದ್ಯಮದ ವಂಚನೆ, ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ ನ್ಯಾಯ ಒದಗಿಸಿಕೊಡುವ ಸಂಬಂಧ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸೆ. 12 ರಿಂದ ಎರಡು ತಿಂಗಳ...