ರೆಪೊ ದರ ಏರಿಕೆ: ರಿಯಲ್ ಎಸ್ಟೇಟ್ ಮೇಲಿನ ಪರಿಣಾಮಗಳ ಕುರಿತು ತಜ್ಞರ ಅಭಿಪ್ರಾಯ ಹೀಗಿದೆ
ಸೆಪ್ಟೆಂಬರ್ 30ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಹೆಚ್ಚಿಸಿದ್ದರಿಂದ ರೆಪೊ ದರ ಶೇ 5.9ಕ್ಕೆ ಏರಿಕೆಯಾಗಿದೆ. ಇದರಿಂದ ಗೃಹ, ವಾಹನ ಸಾಲದ ಬಡ್ಡಿ...