ಯಲಹಂಕದಲ್ಲಿ ರಿಯಲ್ ಎಸ್ಟೇಟ್ ಬೂಮ್: ಎಷ್ಟಿದೆ ಫ್ಲಾಟ್‌ಗಳ ದರ?
ಬೆಂಗಳೂರಿನಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಪ್ರದೇಶ ಎಂದರೆ ಯಲಹಂಕದಿಂದ ದೇವನಹಳ್ಳಿ ವರೆಗಿನ ಪ್ರದೇಶ. ಸದ್ಯ ರಿಯಲ್ ಎಸ್ಟೇಟ್ ಬೂಮ್‌ನಲ್ಲಿರುವ ಪ್ರದೇಶವಿದು ಎಂದರೂ ಅಚ್ಚರಿಯಿಲ್ಲ. ಹೂಡಿಕೆದಾರರು, ರಿಯಲ್ ಎಸ್ಟೇಟ್ ಕಂಪೆನಿಗಳು ಇಲ್ಲಿಗೆ ವಿಶೇಷ...