ಜೀವನ ಪ್ರಗತಿ ಯೋಜನೆ;200 ಹೂಡಿಕೆಯೊಂದಿಗೆ 28 ಲಕ್ಷ ರೂ. ಪಡೆಯಿರಿ
ಬೆಂಗಳೂರು;ಎಲ್‌ಐಸಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳಲ್ಲಿ ಎಲ್‌ಐಸಿ(LIC) ಜೀವನ ಪ್ರಗತಿ ಯೋಜನೆ(Jeevan pragati scheeme) ಕೂಡಾ ಒಂದಾಗಿದೆ.LIC ಜೀವನ್ ಪ್ರಗತಿ ಯೋಜನೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ನೀವು ಈ ಯೋಜನೆಗೆ ಸೇರಿದರೆ...