ಸಣ್ಣ ವಯಸ್ಸಿನಲ್ಲೇ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ನಿರ್ಧಾರವೇ?
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಕೇವಲ ಆದಾಯ ಗಳಿಕೆಯ ಉದ್ದೇಶವನ್ನಷ್ಟೇ ಹೊಂದಿರುವುದಲ್ಲ, ಅಲ್ಲಿ ಭದ್ರತೆ ಹಾಗೂ ಸುರಕ್ಷತೆಯ ಕಾರಣಗಳಿಂದಲೂ ಅನೇಕರು ಹೂಡಿಕೆ ಮಾಡುತ್ತಾರೆ. ಇದು ನಂಬಲರ್ಹ ವ್ಯವಹಾರವೂ ಆಗಿರುವುದು ಹೂಡಿಕೆಗೆ ಮತ್ತೊಂದು ಕಾರಣ....