ರಿಯಲ್ ಎಸ್ಟೇಟ್: ರಾಷ್ಟ್ರೀಯ ರಾಜಧಾನಿ ದೆಹಲಿ ಮೆಲೆಯೇ ಎಲ್ಲರ ಕಣ್ಣು!
ಕೋವಿಡ್‌ನಂಥ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಸಿಕ್ಕು ತತ್ತರಿಸಿದ್ದ ಭಾರತ ಇದೀಗ ಆರ್ಥಿಕ ಸಂಕೋಲೆಯಿಂದ ಹೊರಬಂದು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಹಾಗೆಯೇ ರಿಯಲ್ ಎಸ್ಟೇಟ್ ಕ್ಷೇತ್ರವೂ ತ್ವರಿತ ಗತಿಯಲ್ಲಿ ಮುನ್ನಡೆಯುತ್ತಿದೆ...

ಎಚ್‌ಡಿಎಫ್‌ಸಿ ನಿರ್ದೇಶಕ ಕಾಯ್ಜಾದ್ ಬರುಚಾ ಖರೀದಿಸಿರುವ ಫ್ಲ್ಯಾಟ್ ಮೌಲ್ಯ ₹35 ಕೋಟಿ
ಎಚ್‌ಡಿಎಫ್‌ಸಿ ಕಾರ್ಯನಿರ್ವಾಹಕ ಅಧಿಕಾರಿಯಾದ ಕಾಯ್ಜಾದ್ ಬರುಚಾ ಮುಂಬೈನ ಬಾಂದ್ರಾದಲ್ಲಿ ದುಬಾರಿ ಬೆಲೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ₹35ಕೋಟಿಗೆ ಫ್ಲ್ಯಾಟ್ ಖರೀದಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ಗಳ ಖರೀದಿಯಲ್ಲಿ ನಡೆದ ದುಬಾರಿ ವಹಿವಾಟು ಇದಾಗಿದೆ. ಅಂದಹಾಗೆ ಅಪಾರ್ಟ್‌ಮೆಂಟ್...
70 ಕೋಟಿ ಮೌಲ್ಯದ ಮನೆ ಖರೀದಿಸಿದ ಡಿಮಾರ್ಟ್ ಸಿಇಒ ನವಿಲ್ ನೊರಾನ್ಹಾ
ಭಾರತದ ಅತ್ಯಂತ ಶ್ರೀಮಂತ ಮುಖ್ಯಕಾರ್ಯನಿರ್ವಹಣಾಧಿಕಾರಿ (CEO)ಗಳಲ್ಲೊಬ್ಬರಾದ ಇಗ್ನೇಷಿಯಸ್ ನವಿಲ್ ನೊರಾನ್ಹಾ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ದುಬಾರಿ ಬೆಲೆಯ ಮನೆ ಕೊಂಡು ಸುದ್ದಿಯಲ್ಲಿದ್ದಾರೆ.ಡಿಮಾರ್ಟ್ ರಿಟೇಲ್ ಸ್ಟೋರ್ಸ್‌ನ ಸಿಇಒ ಆಗಿರುವ ಇಗ್ನೇಷಿಯಸ್ ನವಿಲ್ ನೊರಾನ್ಹಾ...