Tag: ರಿಕರಿಂಗ್ ಡೆಪಾಸಿಟ್ ಯೋಜನೆ(RD
ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್ : ₹5 ಲಕ್ಷಕ್ಕೆ ಸಿಗುತ್ತೆ ₹10 ಲಕ್ಷ
ಬೆಂಗಳೂರು;ಪೋಸ್ಟ್ ಆಫೀಸ್ ಯೋಜನೆಗಳು ತಮ್ಮ ದೀರ್ಘಾವಧಿಯ ಪ್ರಯೋಜನಗಳಿಂದಾಗಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಭಾರತದಲ್ಲಿನ ಅಂಚೆ ಕಛೇರಿ ಶಾಖೆಗಳಿಗೆ ಭೇಟಿ ನೀಡುವ ಮೂಲಕ ಈ ಯೋಜನೆಗಳನ್ನು ಪಡೆಯಬಹುದು. ಸೂಪರ್ ಯೋಜನೆ.5 ಲಕ್ಷಕ್ಕೆ...