IPS Transfer;ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.*ಸುಧೀರ್ ಕುಮಾರ್ ರೆಡ್ಡಿ- ಎಸ್‌ಪಿ ಅರಣ್ಯ ಘಟಕ(ಸಿಐಡಿ),*ಸಿ.ಬಿ. ವೇದಮೂರ್ತಿ- ಎಸ್‌ಪಿ ರಾಜ್ಯಗುಪ್ತದಳ,*ರವೀಂದ್ರ ಕಾಶಿನಾಥ್ ಗದಡಿ-ಎಸ್‌ಪಿ ನಾಗರಿಕ ಹಕ್ಕುಗಳ ಜಾರಿ...