ಫರೀದ್‌ಕೋಟ್ ರಾಜರ 20,000 ಕೋಟಿ ಆಸ್ತಿ ಉಯಿಲು ವಿವಾದ: ತನಿಖೆ ಆರಂಭ
ಫರೀದ್‌ಕೋಟ್‌ನ ಕೊನೆಯ ಅರಸ ಹರಿಂದರ್ ಸಿಂಗ್ ಬ್ರಾರ್ ಅವರ ಉಯಿಲುಗಳನ್ನು ನಕಲು ಮಾಡಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್ (ಬಿಒಎಲ್) ತನಿಖೆಯನ್ನು ಆರಂಭಿಸಿದೆ. ಮಹಾರಾವಲ್ ಖೇವಾಜಿ ಟ್ರಸ್ಟ್‌ನ...