ಯುಪಿಐ ಪೇಮೆಂಟ್ ವ್ಯವಹಾರದ ಬಗ್ಗೆ ಹೊಸ ಅಪ್ಡೇಟ್ ,ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಯುಪಿಐ ಪೇಮೆಂಟ್ ವ್ಯವಹಾರದ ಕುರಿತಂತೆ ಬಿಗ್ ಅಪ್ಡೇಟ್ ನೀಡಿದ್ದಾರೆ.ಒಂದು ವರ್ಷದ ಅವಧಿಯಲ್ಲಿ ಯುಪಿಐ ಮೂಲಕ ನಡೆಸಿರುವ ವಹಿವಾಟಿನಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎಂದು ಅವರು...