ಆಧಾರ್ ಕಾರ್ಡ್ ಉಚಿತ ತಿದ್ದುಪಡಿಗೆ ಮಾರ್ಚ್.14 ಲಾಸ್ಟ್ ಡೇಟ್
ಬೆಂಗಳೂರ:ಯಾವುದೇ ಶುಲ್ಕವಿಲ್ಲದೇ ಆಧಾರ್ ಕಾರ್ಡ್(Aadharcard) ಅಪ್‌ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(Unique Identification Authority of India) 2024ರ ಮಾರ್ಚ್ 14ರವರೆಗೆ ಉಚಿತ ನವೀಕರಣಕ್ಕೆ ಅವಕಾಶ ನೀಡಿದೆ. ಈ ಸೇವೆಯು ಹಿಂದಿನಂತೆ...