Tag: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಗೊಂಡ ರಾಮನ ಮೊದಲ ದರ್ಶನ ;ಅಯೋಧ್ಯೆ ರಾಮಮಂದಿರ ವಿಶೇಷತೆಗಳು
ಬೆಂಗಳೂರು;ಕೋಟ್ಯಂತರ ಜನರ ಕಾಯುವಿಕೆಗೆ ಕೊನೆಗೂ ಫಲ ಲಭಿಸಿದೆ.ಪ್ರಾಣ ಪ್ರತಿಷ್ಠೆಗೊಂಡ ರಾಮನ ಮೊದಲ ದರ್ಶನ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಆಚಾರ್ಯರ ಋತ್ವಿಜರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಶಿಲ್ಪಿ ಅರುಣ್...