2 ವರ್ಷಗಳಿಂದ ಒಂದು ಬಾರಿಯೂ ಬಳಸದ Gmail ಖಾತೆ ಡಿಸೆಂಬರ್‌ನಲ್ಲಿ ಡಿಲೀಟ್
ನ್ಯೂಯಾರ್ಕ್;ಸತತ 2 ವರ್ಷಗಳಿಂದ ಒಂದು ಬಾರಿಯೂ ಬಳಸದ Gmail, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಗೂಗಲ್ ಫೋಟೋಸ್ ಇತ್ಯಾದಿ ನಿಮ್ಮ ಖಾತೆಗಳು ಮುಂದಿನ ತಿಂಗಳು ಡಿಲೀಟ್(Delete) ಆಗುವ ಸಾಧ್ಯತೆಯಿದೆ. ಗೂಗಲ್ ಕಂಪನಿಯು ತನ್ನ...