ಸರ್ಕಾರಿ ನೌಕರರಿಗೆ ಹೊಸ ಸೌಲಭ್ಯ ಕಲ್ಪಿಸಲಿರುವ ರಾಜ್ಯ ಸರ್ಕಾರ: ದಿನಸಿ ಸೇರಿದಂತೆ ಹಲವು ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಲಭ್ಯ
ಬೆಂಗಳೂರು, ಫೆ. 01 : ರಾಜ್ಯ ಸರ್ಕಾರಿ ನೌಕರರಿಗೆ ಇದು ಪಕ್ಕಾ ಗುಡ್ ನ್ಯೂಸ್. ಈಗಾಗಲೇ ನಿಮಗೆಲ್ಲರಿಗೂ ಮಿಲಿಟರಿ ಕ್ಯಾಂಟೀನ್ ಬಗ್ಗೆ ತಿಳಿದಿರುತ್ತದೆ. ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವವರಿಗಾಗಿ , ಎಲೆಕ್ಟ್ರಾನಿಕ್ ವಸ್ತುಗಳು ಮತ್ತು...