ಪ್ರೊಬೇಟ್ ಎಂದರೇನು? ಮರಣ ಶಾಸನ ಕೋರ್ಟ್ ಮೂಲಕ ಜಾರಿ ಮಾಡುವ ಸುಲಭ ವಿಧಾನ
ಪ್ರೊಬೇಟ್ ಮೂಲಕ ಮರಣ ಶಾಸನ ಜಾರಿ ಮಾಡಿದ್ರೆ ಏನು ಪ್ರಯೋಜನಒಂದು ಮನೆಯ ಯಜಮಾನ ತನ್ನ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಉಯಿಲು ಬರೆದಿಟ್ಟು ಮೃತಪಟ್ಟಿದ್ದ. ಯಜಮಾನನಿಗೆ ಮೂವರು ಮಕ್ಕಳಿದ್ದರು. ಐದಾರು ಮಂದಿ ಮೊಮ್ಮಕ್ಕಳಿದ್ದರು....
ಮರಣ ಶಾಸನ ಪತ್ರ ರಹಸ್ಯ ನೋಂದಣಿ ಮಾಡಿಸುವ ವಿಧಾನ ತಿಳಿಯಿರಿ!
ವ್ಯಕ್ತಿಯೊಬ್ಬ ತನ್ನ ಅಸ್ತಿಯನ್ನು ಇಷ್ಟ ಬಂದವರಿಗೆ ವಿಲ್ ಬರೆದು ಬಿಟ್ಟರೆ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿರುತ್ತದೆ. ತನ್ನ ಸಾವಿನ ನಂತರ ತನ್ನ ಅಸ್ತಿಗಳು ಯಾರಿಗೆ ಹೋಗಬೇಕು ಎಂದು ಬರೆದಿಡುವ ಪತ್ರವೇ ಡೆಪಾಸಿಟ್ ಅಫ್...