B.S. ಯಡಿಯೂರಪ್ಪಗೆ ಮತ್ತೆ ಸಂಕಷ್ಟ
ಬೆಂಗಳೂರು;ಬಿಡಿಎ(BDA) ಕಾಮಗಾರಿ ಗುತ್ತಿಗೆ ನೀಡಲು ಲಂಚ(Bribe) ಪಡೆದ ಆರೋಪದ ಮೊಕದ್ದಮೆ ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ತಂದೊಡ್ಡಿದೆ, ಎಫ್‌ಐಆರ್(FIR) ದಾಖಲಿಸಲು ಕೋರಿರುವ ಅನುಮೋದನೆ ನಿರಾಕರಣೆಯನ್ನು ಮರುಪರಿಶೀಲನೆ ನಡೆಸುವುದಾಗಿ ರಾಜ್ಯ ಸರ್ಕಾರ ಕರ್ನಾಟಕ...