3 ಲಕ್ಷಕ್ಕೂ ಹೆಚ್ಚು ಮಾರಾಟವಾಗದ ಮನೆಗಳು: ಆತಂಕದಲ್ಲಿ ಡೆವಲಪರ್‌ಗಳು
ಮುಂಬೈನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮುಂಬರವ ದಿನಗಳು ಸವಾಲಿನದ್ದಾಗಲಿವೆ. ಈಗಾಗಲೇ ಸಾಕಷ್ಟು ಮನೆಗಳು ಖಾಲಿ ಇದ್ದು ಮುಂದಿನ ಮೂರು ತಿಂಗಳಲ್ಲಿ ಇನ್ನೂ ಅನೇಕ ಪ್ರಾಜೆಕ್ಟ್‌ಗಳು ತಲೆ ಎತ್ತಲಿವೆ. ಈ ಸವಾಲನ್ನು ಎದುರಿಸಿ ಗ್ರಾಹಕರನ್ನು...