ಗೃಹಲಕ್ಷ್ಮಿ ಯೋಜನೆ’ ಆ.20ರಂದು ಜಾರಿ 2000 ನಿಮ್ಮ ಖಾತೆಗೆ ಜಮಾ
#Gruhalakshmi #rajeevgandhi #2000rsಬೆಂಗಳೂರು: ರಾಜೀವ್ ಗಾಂಧಿ ಜನ್ಮದಿನದಂದು(ಆಗಸ್ಟ್.20ರ ) ಗೃಹಲಕ್ಷ್ಮಿ ಜಾರಿಗೊಳಿಸಲಾಗುತ್ತಿದೆ. ಅಂದು ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ...