ಉಕ್ರೇನ್ ನಿಂದ ಮಕ್ಕಳ ಅಪಹರಣ ಆರೋಪ, ರಷ್ಯಾಅಧ್ಯಕ್ಷ ಪುಟಿನ್ ಅವರಿಗೆ ಬಂಧನ ವಾರಂಟ್ :ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್
ಉಕ್ರೇನ್ ನಿಂದ ಮಕ್ಕಳನ್ನು ಅಪಹರಿಸುವಲ್ಲಿ ಭಾಗಿಯಾಗಿರುವುದರಿಂದ ಯುದ್ಧ ಅಪರಾಧಗಳಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಶುಕ್ರವಾರ ಬಂಧನ ವಾರಂಟ್ ಹೊರಡಿಸಿದೆ.ಉಕ್ರೇನ್ ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ...