ಲಂಚ ಪಡೆಯುತ್ತಿದ್ದ ಗ್ರಾ.ಪಂ ಪಿಡಿಓ ಅಧಿಕಾರಿ ಲೋಕಾಯುಕ್ತ ಬಲೆಗೆ
#Lokayukta #Grampanchyat #PDO #tumkurಬೆಂಗಳೂರುಏಪ್ರಿಲ್ 29;ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ತುಮಕೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಎಂಬುವರು, ಇ-ಖಾತಾ ಮಾಡಿಕೊಡಲು ಭೈರೇಶ್ ಎಂಬುವರಿಗೆ 8,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು,ದೊಡ್ಡ...