Tag: ಬೆಳೆ ಸಮೀಕ್ಷೆ(Crop Survey)
ರೈತರ ಮಾಹಿತಿಯನ್ನು ‘ಫ್ರೂಟ್ಸ್’ ತಂತ್ರಾಂಶದಲ್ಲಿ ನಮೂದಿಸಲು ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರು;ಆನ್‌ಲೈನ್ ಮೂಲಕವೇ ಬೆಳೆ ಸಮೀಕ್ಷೆ(Crop Survey) ನಡೆಯಲಿದ್ದು ಅದರ ಆಧಾರದಲ್ಲಿಯೇ ರೈತರಿಗೆ ಪರಿಹಾರ ತಲುಪಲಿದೆ. ಹೀಗಾಗಿ ಬಿಟ್ಟು ಹೋಗಿರುವ ರೈತರ ಮಾಹಿತಿಯನ್ನು ವಾರದೊಳಗೆ 'ಫ್ರೂಟ್ಸ್' ತಂತ್ರಾಂಶದಲ್ಲಿ ನಮೂದಿಸಲು ಕಂದಾಯ ಸಚಿವ್ ಕೃಷ್ಣ ಬೈರೇಗೌಡ...