ಆರ್ಥಿಕ ಸಮೀಕ್ಷೆ 2023: ಮುಂದಿನ ವರ್ಷ ಯಾವೆಲ್ಲಾ ಬೆಲೆಗಳು ಏರಿಕೆಯಾಗಬಹುದು..?
ಬೆಂಗಳೂರು, ಜ. 31 : ಕೇಂದ್ರ ಬಜೆಟ್ ಅಧಿವೇಶನ ಅದಾಗಲೇ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಸಂಸತ್ ನಲ್ಲಿ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯ ಮೂಲಕವೇ ಮುಂದಿನ ವರ್ಷದ ಗುರಿಗಳನ್ನ್ನು...