ಇ ಹರಾಜು ಮೂಲಕ ಬಿಡಿಎ ನಿವೇಶನ ಪಡೆಯುವ ವಿಧಾನ: 308 ಬಿಡಿಎ ನಿವೇಶನ ಮಾರಾಟಕ್ಕೆ ಇ ಹರಾಜು ಪ್ರಕ್ರಿಯೆ ಆರಂಭ
ಬೆಂಗಳೂರು,ಫೆ. 21: ಬಿಡಿಎ ನಿವೇಶನಗಳು ಯಾವುದೇ ವಿವಾದಕ್ಕೆ ಒಳಗಾಗುವುದಿಲ್ಲ. ಹೀಗಾಗಿ ಬಹುತೇಕರು ಬಿಡಿಎ ನಿವೇಶನ ಖರೀದಿ ಮಾಡಲು ಆಸಕ್ತಿ ತೋರುತ್ತಾರೆ. ಬಿಡಿಎ ನಿವೇಶನ ಖರೀದಿ ಮಾಡುವ ಆಸಕ್ತಿಯುಳ್ಳವರಿಗೆ ಬಿಡಿಎ ಸುವರ್ಣ ಅವಕಾಶ ನೀಡಿದೆ....