Tag: ಬಾಡಿಗೆ ಒಪ್ಪಂದ ಕಾನೂನು
ಕರ್ನಾಟಕದಲ್ಲಿ ಬಾಡಿಗೆ ಅಗ್ರಿಮೆಂಟ್ ಅನ್ನು ಮಾಡಿಸಲು ಏನೆಲ್ಲಾ ಮಾಡಬೇಕು ಗೊತ್ತೇ..?
ಬೆಂಗಳೂರು, ಫೆ. 02 : ಕರ್ನಾಟಕ ರಾಜ್ಯದ ಯಾವುದೇ ನಗರದಲ್ಲಿ ಅಪಾರ್ಟ್ಮೆಂಟ್ ಅಥವಾ ಯಾವುದೇ ರೀತಿಯ ಆಸ್ತಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿರ್ಧರಿಸಿದ್ದರೆ, ಮೊದಲು ಅಗ್ರಿಮೆಂಟ್ ಬಗ್ಗೆ ಆಲೋಚಿಸಬೇಕು. ಬಾಡಿಗೆ ಒಪ್ಪಂದವನ್ನು ಹೊಂದುವುದು ಬಹಳ...