ಮಲ್ಯದಿಂದ ಬರ್ಜರ್ ಪೇಂಟ್ ಖರೀದಿಸಿ, ಇಂದು 55,000 ಕೋಟಿ ಲಾಭ ಪಡೆಯುತ್ತಿರುವ ಧಿಂಗ್ರಾ ಸಹೋದರರು
ಬೆಂಗಳೂರು, ಏ. 21 : ಮೊದಲೆಲ್ಲಾ ಉದ್ಯಮಿಗಳು ಅಲ್ಲೊಬ್ಬರು ಇಲ್ಲೊಬ್ಬರು ಎಂದು ಕಾಣುತ್ತಿದ್ದರು. ಆದರೆ, ಈಗ ಪ್ರತಿಯೊಬ್ಬರೂ ತಮ್ಮದೇ ಉದ್ಯಮಗಳನ್ನು ಪ್ರಾರಂಭಿಸಲು ಹವಹಣಿಸುತ್ತಾರೆ. ಇನ್ನು ಹಲವು ವರ್ಷಗಳಿಂದ ಉದ್ಯಮದಲ್ಲಿ ತೊಡಗಿದವರೆಲ್ಲಾ ಇಂದು ದೇಶದ...