ಅ. 13– 16:ಮುಂಬೈನಲ್ಲಿ ಮೊದಲ ಪ್ರಾಪರ್ಟಿ ಎಕ್ಸ್‌ಪೋ
ಸತತ ಎರಡು – ಮೂರು ವರ್ಷಗಳ ಕೊರೊನಾ ಲಾಕ್‌ಡೌನ್ ಸಂಕಷ್ಟ, ನಿರ್ಬಂಧಗಳಿಂದ ಬೇಸತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮವು ಈಗ ಮತ್ತೆ ಪುಟಿದೆದ್ದಿದೆ. ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಕ್ರೆಡಾಯ್-ಎಂಸಿಎಚ್‌ಐ, ಮುಂಬೈನಲ್ಲಿ ಅಕ್ಟೋಬರ್ 13ರಿಂದ...