ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಪಾಲಿಸಬೇಕಾದ ನಿಯಮಗಳು ಯಾವುವು..?
ಬೆಂಗಳೂರು, ಜ. 31 : ಆಸ್ತಿ ಎಂದು ಬಂದರೆ, ಅಲ್ಲಿ ಸಮಸ್ಯೆಗಳೇ ಹೆಚ್ಚು. ಖರೀದಿಸುವಾಗಲೂ ಗೊಂದಲ ಸಮಸ್ಯೆಗಳು ಇರುತ್ತವೆ. ಇನ್ನು ಮಾರಾಟ ಮಾಡುವಾಗಲೂ ಕಿರಿಕಿರಿಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಪೂರ್ವಜರ ಆಸ್ತಿ ಎಂದರೆ ಕೇಳಬೇಕೆ?...