ಮನೆಯ ಶೋಕೇಸ್ ಅಂದಗಾಣಿಸುವುದು ಹೇಗೆ? ಪುಸ್ತಕದ ಜೊತೆಗೆ ಕಲಾಕೃತಿಗಳಿಗೂ ಜಾಗವಿರಲಿ
ಹಿಂದೆ ಪುಸ್ತಕ ಕಪಾಟು ಅಂದರೆ ವಿಷಯದ ಅನುಸಾರವಾಗಿ ಪುಸ್ತಕಗಳನ್ನು ಜೋಡಿಸಿ ಇಡುವುದಾಗಿತ್ತು. ಆದರೆ, ಈಗಿನ ಕಾಲದಲ್ಲಿ ಪುಸ್ತಕ ಕಪಾಟು ಕೂಡ ಮನೆಯ ವಿನ್ಯಾಸದಲ್ಲಿ ಪಾಲು ಪಡೆದಿದೆ. ಪುಸ್ತಕ ಕಪಾಟು ನಮ್ಮ ಆಸಕ್ತಿಯ ಪ್ರತಿಬಿಂಬ....