ದೇಶದಲ್ಲೇ ಅಗ್ರಸ್ಥಾನಕ್ಕೇರಿದ ಬೆಂಗಳೂರು: ರಿಯಲ್ ಎಸ್ಟೇಟ್ ನಲ್ಲಿ ಸಿಲಿಕಾನ್ ಸಿಟಿಯನ್ನು ಬೀಟ್ ಮಾಡೋಕೆ ಸಾಧ್ಯವೇ ಇಲ್ಲ..
ಬೆಂಗಳೂರು, ಏ. 25 : ಬೆಂಗಳೂರು ಐಟಿ ನಗರವಾಗಿ ಮಾರ್ಪಟ್ಟು ವರ್ಷಗಳೇ ಕಳೆದಿವೆ. ಕೇವಲ ರಾಜ್ಯದಿಂದಷ್ಟೇ ಅಲ್ಲದೇ, ಇಡೀ ದೇಶದ ಜನರು, ಹೊರ ದೇಶದವರು ಕೂಡ ಬೆಂಗಳೂರಿನಲ್ಲಿ ಕೆಲಸ ಅರಸಿ ಬರುತ್ತಾರೆ. ಪ್ರತಿಯೊಬ್ಬರೂ...