ರೂಫ್‌ಟಾಪ್ ಪಬ್, ಬಾರ್, ಮತ್ತು ರೆಸ್ಟೋರೆಂಟ್‌ಗಳ ಲೈಸೆನ್ಸ್ ಪರಿಶೀಲನೆ
ಬೆಂಗಳೂರು;5 ದಿನಗಳಿಂದ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಸಮೀಕ್ಷೆಯಲ್ಲಿ ನೂರಾರು ನೋಟಿಸ್(Notice) ವಿತರಣೆಯಾಗಿದ್ದು, 36 ಕ್ಕೂ ಹೆಚ್ಚು ಉದ್ಯಮಗಳಿಗೆ ಬೀಗ ಜಡಿದಿದ್ದಾರೆ.ನಿಯಮ ಉಲ್ಲಂಘಿಸಿದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ...