Tag: ನ್ಯಾಯಾಮೂರ್ತಿ ನಾಗಪ್ರಸನ್ನ
ವಕೀಲರ ಮೇಲೆ ಹಲ್ಲೆ ಪ್ರಕರಣ ಪೊಲೀಸ್ ಅಧಿಕಾರಿಯಿಂದಲೇ 3 ಲಕ್ಷ ಪರಿಹಾರ ಹಣ ವಸೂಲು ಮಾಡುವಂತೆ ಆದೇಶಿಸಿದ ಹೈಕೊರ್ಟ್:-
ಬೆಂಗಳೂರು20;ವಕೀಲರೊಬ್ಬರ ಮೇಲೆ ಸಿವಿಲ್ ವಿಚಾರವಾಗಿ ಜಗಳ ತೆಗೆದು ಅವರ ಮೇಲೆಯೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ, ಅಮಾನವೀಯವಾಗಿ ನಡೆಸಿಕೊಂಡು ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತ ವಕೀಲರಿಗೆ ಈ ಹಿಂದೆ ಪುಂಜಾಲಕಟ್ಟೆ ಪೊಲೀಸ್...