ಮಲಗಿದರೆ ಒಳ್ಳೆ ನಿದ್ರೆ ಬರಬೇಕು ಅಂದ್ರೆ ನಿಮ್ಮ ಕೋಣೆಯಲ್ಲಿ ಯಾವ ವಸ್ತುವನ್ನು ಇಡಬಾರದು ಗೊತ್ತಾ.
ನಾವು ಮಲಗುವಾಗ ವಾಸ್ತು ಪ್ರಕಾರ ಮಲಗಿದರೆ ಒಳ್ಳೆಯದು. ಮಲಗಿದರೆ ಒಳ್ಳೆ ನಿದ್ರೆ ಬರುವಂತಿರಬೇಕು. ವಾಸ್ತು ಸಲಹೆಗಳ ಪ್ರಕಾರ ನೀವು ಮಲಗುವ ಕೋಣೆಯನ್ನು ಒತ್ತಡದಿಂದ ಮುಕ್ತವಾಗಿಡಬೇಕು ಮತ್ತು ಅದಕ್ಕಾಗಿ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು, ಚಾರ್ಜರ್‌ಗಳಂತಹ...