ಎರಡು ಮತ್ತು ಮೂರನೇ ದರ್ಜೆ ನಗರಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲಾಗುವುದೆಂದು ಘೋಷಿಸಿದ ಸಚಿವೆ ನಿರ್ಮಲ ಸೀತಾರಾಮನ್ :
ಭಾರತವು ಪ್ರಗತಿ ಪರ ದೇಶವಾಗಿದ್ದು 2047 ರ ವೇಳೆಗೆ ದೇಶದ ಅರ್ಧದಷ್ಟು ಜನಸಂಖ್ಯೆಯು ನಗರಗಳಲ್ಲಿ ವಾಸಿಸುವ ನಿರೀಕ್ಷೆಯಿರುವುದರಿಂದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ನಗರ ಯೋಜನೆ ಸುಧಾರಣೆಗಳ ಅಗತ್ಯತೆಯ ಮೇಲೆ ಒತ್ತಡವಿದೆ ಆದ್ದರಿಂದ ಕೇಂದ್ರ...
ಜಾಮೀನು ಮೊತ್ತವನ್ನು ಬರಿಸಲು ಸಾಧ್ಯವಾಗದ ಬಡ ಕೈದಿಗಳಿಗೆ ಅರ್ಥಿಕ ಬೆಂಬಲ ಘೋಷಸಿದ ನಿರ್ಮಲ ಸೀತಾರಾಮನ್.
ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಕಳೆದ ನವೆಂಬರ್ ನಲ್ಲಿ ನಡೆದ ಸಂವಿಧಾನ ದಿನಾಚಾರಣೆಯ ವೇಳೆ ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಅಲ್ಲಿ ನರಳುತ್ತಿರುವ ಬಡ ಕೈದಿಗಳಿಗೆ ಸಹಾಯ ಮಾಡಲು ಸಲಹೆ ನೀಡಿ...
ಹೊಸ ತೆರಿಗೆ ನೀತಿಯ ಮೂಲಕ ಲಕ್ಷಾಂತರ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸಿದ ಹಣಕಾಸು ಸಚಿವೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಇಂದು ಮಂಡಿಸುತ್ತಿರುವ ಕೇಂದ್ರ ಬಜೆಟ್ ನಲ್ಲಿ ಹೊಸ ತೆರಿಗೆ ಪದ್ದತ್ತಿಯನ್ನು ಘೋಷಿಸಿದ್ದಾರೆ. ಈ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ, ಇದುವರೆಗೆ 5 ಲಕ್ಷ ರೂಪಾಯಿ...
ರಾಷ್ಟೀಯ ಡಿಜಿಟಲ್ ಲೈಬ್ರರಿ ಯೋಜನೆಯನ್ನು ಘೋಷಿಸಿದ ನಿರ್ಮಲ ಸೀತಾರಾಮನ್,
ಸತತ ಮೂರನೇ ಬಾರಿಗೆ ಕಾಗದ ರಹೀತ ಡಿಜಿಟಲ್ ಬಜೆಟ್ ಅನ್ನು ಮಂಡನೇ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಕ್ಕಳು ಮತ್ತು ಹದಿಹರೆಯದವರಿಗೆ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅನುಕೂಲವಂತೆ...