28.2 C
Bengaluru
Wednesday, July 3, 2024

Tag: ನಿಯಮ

ಹೊಸ ವಿಮಾ ಪಾಲಿಸಿ ಖರೀದಿಗೆ ಇನ್ಮುಂದೆ ಕೆವೈಸಿ ಕಡ್ಡಾಯ

ಬೆಂಗಳೂರು, ಜು. 31 : ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಎಲ್ಲಾ ಹೊಸ ಆರೋಗ್ಯ, ಮೋಟಾರು, ಪ್ರಯಾಣ ಮತ್ತು ಗೃಹ ವಿಮಾ ಪಾಲಿಸಿಗಳಿಗೆ ಕೆವೈಸಿ ದಾಖಲೆಗಳು ಕಡ್ಡಾಯವಾಗಿದೆ ಎಂದು ಘೋಷಿಸಿದೆ....

ಮತ್ತೊಂದು ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್..!!

ಬೆಂಗಳೂರು, ಜು. 21 : ಈಗಾಗಲೇ ಭಾರತದ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಅನ್ನು ಕೂಡ...

ಡೆಬಿಟ್, ಕ್ರೆಡಿಟ್ ಹಾಗೂ ಪ್ರಿಪೇಯ್ಡ್ ಕಾರ್ಡ್ ಬಗ್ಗೆ ಆರ್ʼಬಿಐ ಹೊಸ ನಿಯಮ

ಬೆಂಗಳೂರು, ಜು. 13 : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಬಳಕೆದಾರರಿಗೆ ತಮ್ಮ ಆದ್ಯತೆಯ ಕಾರ್ಡ್ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಲು ಅಧಿಕಾರವನ್ನು...

ಮನೆ ಮಾಲೀಕರು ಬಾಡಿಗೆಯನ್ನು ಸ್ವೀಕರಿಸಲು ನಿರಾಕರಿಸಿದರೆ ಬಾಡಿಗೆದಾರರು ನ್ಯಾಯಾಲಯದಲ್ಲಿ ಬಾಡಿಗೆಯನ್ನು ಸಲ್ಲಿಸಬಹುದು: ಸುಪ್ರೀಂಕೋರ್ಟ್.

ಭೂಮಾಲೀಕರು ಬಾಡಿಗೆದಾರರಿಂದ ಬಾಡಿಗೆಯನ್ನು ಸ್ವೀಕರಿಸಲು ನಿರಾಕರಿಸಿದರೆ, ಬಾಡಿಗೆದಾರರು ನ್ಯಾಯಾಲಯದಲ್ಲಿ ಬಾಡಿಗೆಯನ್ನು ಸಲ್ಲಿಸಬಹುದು ಎಂದು ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ತಮ್ಮ ಭೂಮಾಲೀಕರು ಬಾಡಿಗೆ ಪಾವತಿಗಳನ್ನು ಸ್ವೀಕರಿಸಲು ನಿರಾಕರಿಸಿದ ಸಂದರ್ಭಗಳನ್ನು ಎದುರಿಸಿದ...

ನಿಯಮ ಉಲ್ಲಂಘಿಸಿದ ಅಪಾರ್ಟ್‌ ಮೆಂಟ್‌ ಗೆ 87 ಲಕ್ಷ ದಂಡ ವಿಧಿಸಿದ ಕೆಎಸ್‌ಪಿಸಿಬಿ

ಬೆಂಗಳೂರು, ಮಾ. 18 : ಮಳೆ ನೀರು ಚರಂಡಿ ಅನ್ನು ಆಕ್ರಮಿಸಿದ ಅಪಾರ್ಟ್ಮೆಂಟ್‌ ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಂಡ ವಿಧಿಸಿದೆ. 87.18 ಲಕ್ಷ ರೂಪಾಯಿಯನ್ನು ದಂಡ ಕಟ್ಟುವಂತೆ ಸೂಚನೆ...

ನಿಯಮ ಬಾಹಿರ ನೋಂದಣಿ: ಹಿರಿಯ ಉಪ ನೋಂದಣಾಧಿಕಾರಿ ಶಂಕರಮೂರ್ತಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ

ಬೆಂಗಳೂರು, ಜ. 01: ರಾಜಧಾನಿಯ ವಿವಿಧ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಜಂಟಿ ಖಾತೆ ದಾಸ್ತವೇಜುಗಳನ್ನು ನಿಯಮ ಬಾಹಿರವಾಗಿ ನೋಂದಣಿ ಮಾಡಿ ಅಕ್ರಮ ಎಸಗಿರುವ ಸಂಗತಿ ಬಯಲಾಗಿದೆ.ಜಂಟಿ ಖಾತೆಯ ಎರಡು ದಾಸ್ತವೇಜನ್ನು ನಿಯಮಬಾಹಿರವಾಗಿ ನೋಂದಣಿ...

ಜನವರಿ 1 ರಿಂದ ಹೊಸ ವಿಮಾ ನಿಯಮ ಜಾರಿಯಾಗಲಿದ್ದು, ಕೆವೈಸಿ ಕಡ್ಡಾಯ

ಬೆಂಗಳೂರು, ಡಿ. 30 : ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ 2023ರ ಜನವರಿ 1 ರಿಂದ ಖರೀದಿಸುವ ಎಲ್ಲಾ ಹೊಸ ಆರೋಗ್ಯ, ಮೋಟಾರು, ಪ್ರಯಾಣ ಮತ್ತು ಗೃಹ ವಿಮಾ ಪಾಲಿಸಿಗಳಿಗೆ...

40 ಕೋಟಿ ಮೌಲ್ಯದ ಆಸ್ತಿ ಕಬಳಿಸಲು ನಕಲಿ ಪ್ರಮಾಣ ಪತ್ರ ಸೃಷ್ಟಿಸಿದ್ದ ಎಸ್.ಡಿ.ಎ ಸೇರಿದಂತೆ 5 ಜನರು ಪೊಲೀಸ್ ಬಲೆಗೆ:-

ಪಟ್ಟಣಗೆರೆ ಗ್ರಾಮದಲ್ಲಿರುವ ಸುಮಾರು 40 ಕೋಟಿ ಮೌಲ್ಯದ 3 ಎಕರೆ ಆಸ್ತಿ ತಮ್ಮದಾಗಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪದಡಿ ಬಿಬಿಎಂಪಿ ದ್ವೀತಿಯ ದರ್ಜೆ ಸಹಾಯಕ (ಎಸ್.ಡಿ.ಎ)ಸೇರಿದಂತೆ 5 ಜನರನ್ನು ಬಂಧಿಸುವಲ್ಲಿ ಬೆಂಗಳೂರಿನ ಕೇಂದ್ರ...

ಒಂದು ಜಮೀನಿಗೆ ಸಂಬಂಧಪಟ್ಟಂತೆ ಸರ್ವೆ ದಾಖಲೆಗಳ ಮಹತ್ವ ಏನು ? ಬ್ರಿಟೀಷರಿಗಿಂತಲೂ ಮೊದಲೇ ಮೈಸೂರು ಸಂಸ್ಥಾನದಲ್ಲಿ ಸರ್ವೆ ಇಲಾಖೆ ಇತ್ತು!

ಬೆಂಗಳೂರು, ಡಿ. 06: ಯಾವುದೇ ಒಂದು ಜಮೀನಿನ ಹಕ್ಕನ್ನು ದೃಢಪಡಿಸುವುದು ಸರ್ವೆ ದಾಖಲೆಗಳು ಮಾತ್ರ. ಈ ಸರ್ವೆ ದಾಖಲೆಗಳೇ ಬಹುತೇಕ ಕಂದಾಯ ಇಲಾಖೆಯ ದಾಖಲೆಗಳಿಗೆ ಮುಲಾಧಾರ. ಯಾವುದೇ ಜಮೀನಿನ ಪರಭಾರೆ ಮಾಡಬೇಕಾದರೆ ಸರ್ವೆ...

RTI ಅಡಿ ಆನ್‌ಲೈನ್ ನಲ್ಲಿ ಕಂದಾಯ ಇಲಾಖೆ ದಾಖಲೆ ಪಡೆಯುವುದು ಹೇಗೆ ?

ಬೆಂಗಳೂರು ಡಿ. 01: ಸರ್ಕಾರದ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರ ಮಾಹಿತಿ ಹಕಕ್ಉ ಕಾಯ್ದೆ -2005 ಜಾರಿಗೆ ತಂದಿದೆ. ಅದರಲ್ಲೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ...

ನಿಮ್ಮ ಜಮೀನಿಗೆ ಖರಾಬು ಜಮೀನು ಇದೆಯೇ? ಅದರ ಅಸಲಿ ಮಾಲೀಕ ಯಾರು?

ಸಾಮಾನ್ಯವಾಗಿ ಕೃಷಿ ಭೂಮಿಗೆ ಹಂದಿಕೊಂಡಂತೆ ಖರಾಬು ಜಮೀನು ಇರುತ್ತದೆ. ಕೃಷಿ ಜಮೀನು ಜತೆಗೆ ಕರಾಬು ಜಮೀನಿನಲ್ಲಿ ಸಹ ರೈತರು ಕೃಷಿ ಮಾಡಿ ಬೆಳೆ ಬೆಳೆಯುತ್ತಾರೆ. ತನ್ನದೇ ಜಮೀನು ಎಂಥಲೂ ಹೇಳಿಕೊಳ್ಳುತ್ತಾರೆ. ಆದರೆ ಕೃಷಿ...

ಆಸ್ತಿ ಖರೀದಿಗೆ ಮುನ್ನ ದಾಖಲೆಗಳ ನೈಜತೆ ಪತ್ತೆಗೆ ಸುಲಭ ಮಾರ್ಗ ಇಲ್ಲಿದೆ

ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಯೋಗ್ಯ ಮನೆ, ಪ್ಲಾಟ್, ನಿವೇಶನ ಖರೀದಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಲ್ಪ ಯಾಮಾರಿದರೆ ಕೈಯಲ್ಲಿ ಇರುವ ಹಣ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಮೋಸ ಮಾಡುವುದನ್ನೇ ವ್ಯಾಪಾರ ಮಾಡಿಕೊಂಡಿರುವ ಕೆಲ...

ದಲಿತರಿಗೆ ಮಂಜೂರಾದ ಭೂಮಿ ಖರೀದಿಸಲು ಈ ನಿಯಮ ಗೊತ್ತಿರಲಿ!

ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರಿಂದ ಆಸ್ತಿಯನ್ನು ಖರೀದಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಾಗಂತ ಖರೀದಿ ಮಾಡಲು ಸಾಧ್ಯವೇ ಇಲ್ಲ ಅಂತಲು ಹೇಳಲಿಕ್ಕೆ ಬರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ...

- A word from our sponsors -

spot_img

Follow us

HomeTagsನಿಯಮ