ನವದುರ್ಗೆಯರ ದೇವಾಲಯಗಳು ಇರುವ ಸ್ಥಳಗಳು
ಬೆಂಗಳೂರು;ಹಿಂದೂ ಹಬ್ಬಗಳಲ್ಲಿ ನವರಾತ್ರಿಯು ಒಂದಾಗಿದೆ. ಇದನ್ನು ಭಾರತದಲ್ಲಿ ಮತ್ತು ವಿದೇಶದಲ್ಲಿ ಹಿಂದೂ ಸಮುದಾಯದವರು ಅತಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ದುರ್ಗಾ ದೇವಿಯನ್ನು ಪ್ರಾರ್ಥಿಸಲು ದೇಶಾದ್ಯಂತ ಪ್ರಸಿದ್ಧ ದುರ್ಗಾ ದೇವಾಲಯಗಳಿಗೆ ತೆರಳಿ...