ಭಾರತೀಯ ಗೃಹಾಲಂಕಾರ ಇ-ಕಾಮರ್ಸ್ ಉದ್ಯಮ ಬೆಳೆಯುತ್ತಿರುವುದು ಹೇಗೆ
ಅಗ್ಗದ ಹ್ಯಾಂಡ್‌ಸೆಟ್‌ಗಳು ಮತ್ತು ಕೈಗೆಟುಕುವ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಯಾಕೇಜ್‌ಗಳ ಆಗಮನದೊಂದಿಗೆ ಇ-ಕಾಮರ್ಸ್ ಉದ್ಯಮವು 2010 ರಿಂದ ಭಾರತದಲ್ಲಿ ಗಟ್ಟಿಯಾಗಿ ಬೆಳೆಯುತ್ತಿದೆ. ಪ್ರಸ್ತುತ, ಭಾರತದಲ್ಲಿ ಒಟ್ಟು ಇಂಟರ್ನೆಟ್ ಪ್ರವೇಶವು 83 ಕೋಟಿಗೂ ಹೆಚ್ಚು ಬ್ರಾಡ್‌ಬ್ಯಾಂಡ್,...
ನಿಮ್ಮ ಮನೆಯನ್ನು ಹೆಚ್ಚು ಸುಂದರವಾಗಿ ವಿನ್ಯಾಸಗೊಳಿಸುವುದು ಹೇಗೆ; ಇಲ್ಲಿವೆ ಟಿಪ್ಸ್
ನಾವು ಹೆಚ್ಚು ಸಮಯವನ್ನು ಕಳೆಯುವ ಸ್ಥಳ ನಮ್ಮ ನಮ್ಮ ಮನೆ. ಇದು ಹೊರಗಿನ ಪ್ರಪಂಚದ ಗದ್ದಲದಿಂದ ನಮಗೆ ವಿಶ್ರಾಂತಿ ನೀಡುವ ನೆಮ್ಮದಿಯ ಸ್ಥಳವಾಗಿದೆ. ಅಂತೆಯೇ, ಮನೆ ನಮ್ಮ ಯೋಗಕ್ಷೇಮಕ್ಕೆ ನೆರವಾಗುವುದು ಬಹಳ ಮುಖ್ಯ....
ರೆವಿನ್ಯೂ ಫ್ಯಾಕ್ಟ್ ವಾಸ್ತು ಗೂರೂಜಿ ಡಾ. ರೇವತಿ ವೀ. ಕುಮಾರ್ ಕಿರು ಪರಿಚಯ
ವಾಸ್ತು ಶಾಸ್ತ್ರ ಕೇವಲ ಕಾಲ್ಪನಿಕವಲ್ಲ. ಪಂಚತತ್ವಗಳ ಮೇಲೆ ನಿಂತಿರುವ ಇದೊಂದು ವೇದ ವಿಜ್ಞಾನ. ಪ್ರಾಚೀನ ಕಾಲದಿಂದಲೂ ವಾಸ್ತುವಿಗೆ ಇನ್ನಿಲ್ಲದ ಮಹತ್ವ ಇದೆ. ಈಗಲೂ ಜಾಗತಿಕವಾಗಿ ವಾಸ್ತುಶಾಸ್ತ್ರಕ್ಕೆ ಮನ್ನಣೆ ಇದೆ. ಇದನ್ನೇ ಅರಿತು ಕೆಲವರು...