Lokayukta Raid : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆಯ ಸಿಬ್ಬಂದಿ
ವಿಜಯನಗರ;ಮಂಗಳವಾರ ಫಾರಂ 3 ನೀಡಲು 2 ಸಾವಿರ ಲಂಚ ಪಡೆಯುತಿದ್ದಾಗ ಹಗರಿಬೊಮ್ಮನಹಳ್ಳಿ ಪುರಸಭೆಯ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮ್ ರಹೀಂ ನಗರದ ನಿವಾಸಿ ರಾಜಸಾಭ್ ಎಂಬುವವರು ಫಾರಂ 3 ಪಡೆಯಲು...