ಭಾರತೀಯ ದತ್ತಾಂಶ ಕೇಂದ್ರಕ್ಕೆ ಬೇಕಿದೆ 70.8 ಲಕ್ಷ ಚದರ ಅಡಿ ಸ್ಥಳಾವಕಾಶ
ಹಣಕಾಸು, ಶಿಕ್ಷಣ, ಆರೋಗ್ಯ, ಮನರಂಜನೆ ಮತ್ತು ಸಗಟು ವ್ಯಾಪಾರ ಹಾಗೂ ಕ್ಲೌಡ್ ಸೇವಾದಾತರ ಭಾರಿ ಪ್ರಮಾಣದ ಬದ್ಧತೆಗಾಗಿ ದತ್ತಾಂಶಗಳ ಬಳಕೆ ಹೆಚ್ಚಳವಾಗುತ್ತಿರುವ ಕಾರಣ ಭಾರತೀಯ ದತ್ತಾಂಶ ಕೇಂದ್ರವು ಅಭೂತಪೂರ್ವ ಪ್ರಗತಿ ಕಾಣಲಿದೆ. ಅದಕ್ಕೆ...